ಇಂದು RCB ತಂಡದಲ್ಲಿ ಕನ್ನಡದ ಆಟಗಾರನಿಗೆ ಸಿಗಲಿದೆಯೇ ಅವಕಾಶ | Oneindia Kannada

  • 4 years ago
ಆರ್‌ಸಿಬಿ ತಂಡ ಈವರೆಗೆ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗಿದೆ. ಹಾಗಿದ್ದರೂ ಕನ್ನಡಿಗ ಕ್ರಿಕೆಟ್ ಅಭಿಮಾನಿಗಳು ಹೆಮ್ಮೆಯ ನಗರ ಬೆಂಗಳೂರನ್ನು ಪ್ರತಿನಿಸುತ್ತದೆ ಎಂಬ ಒಂದೇ ಕಾರಣದಿಂದಾಗಿ ಸೋಲು ಗೆಲುವನ್ನು ಪಕ್ಕಕ್ಕಿಟ್ಟು ಅಭಿಮಾನವನ್ನು ಮೆರೆಯುತ್ತಾರೆ.

#DevduttPadikkal #RCB #Karnakata
Devdutt Padikkal is one talent from Karnataka that everyone is waiting to watch. will RCB give him the chance to play?

Recommended