ಬೀದಿಗೆ ಬಂದ ಸೂಪರ್ ಹಿಟ್ ಧಾರವಾಹಿ ನಿರ್ದೇಶಕ | Filmibeat Kannada

  • 4 years ago
ಲಾಕ್ ಡೌನ್ ನಿಂದ ಬೀದಿ ಬೀದಿ ಸುತ್ತಿ ವ್ಯಾಪಾರ ಮಾಡುತ್ತಿರುವ ಸ್ಟಾರ್ ನಿರ್ದೇಶಕ
#PuttaGowriMaduve #Director
ಬಾಲಿಕಾ ವಧು ಎಂಬ ಸೂಪರ್-ಡೂಪರ್ ಹಿಟ್ ಹಿಂದಿ ಧಾರಾವಾಹಿಯ ಎಪಿಸೋಡ್ ಡೈರೆಕ್ಟರ್ ಕಂತು ನಿರ್ದೇಶಕ ಇಂದು ಜೀವನ ಸಾಗಿಸಲು ಸೈಕಲ್ ಮೇಲೆ ತರಕಾರಿ ಒಯ್ದು ಮಾರಾಟ ಮಾಡುತ್ತಿದ್ದಾರೆ.

Recommended