• 4 years ago
ಪ್ರಚಾರ ರ್ಯಾಲಿ ವೇಳೆ ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ ನಟ ದರ್ಶನ್‌ಗೆ 250 ರು ದಂಡ ವಿಧಿಸಲಾಗಿದೆಯಂತೆ. ಹೀಗೆಂದು ಸರ್ಕಾರಿ ಪರ ವಕೀಲರು ಹೈಕೋರ್ಟ್‌ಗೆ ಇಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಸಂಸದ ತೇಜಸ್ವಿ ಸೂರ್ಯ ಅವರಿಗೂ 250 ರು ದಂಡ ವಿಧಿಸಲಾಗಿದೆಯಂತೆ.

Actor Darshan fined 250 rs for violating coronavirus guidelines while campaigning for RR Nagar by-elections

Category

🗞
News

Recommended