• 4 years ago
ಉಪೇಂದ್ರ ಮತ್ತು ಸುದೀಪ್ ಮತ್ತೆ ಒಂದಾಗುತ್ತಿದ್ದಾರೆ. 'ಮುಕುಂದ-ಮುರಾರಿ' ಸಿನಿಮಾದ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದೆ. ಹೌದು, ಆರ್.ಚಂದ್ರು ನಿರ್ದೆಶಿಸುತ್ತಿರುವ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ 'ಕಬ್ಜ' ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಅವರ ಪಾತ್ರದ ಟೀಸರ್ ಅನ್ನು ಇಂದು ಚಿತ್ರತಂಡವು ಬಿಡುಗಡೆ ಮಾಡಿದೆ.

Kannada Actor Kichcha Sudeep to act in Kabzaa movie as Bhargav Bakshi along with Upendra. The movie team released a teaser.

Category

🗞
News

Recommended