Uttarakhandನಲ್ಲಿ ಹೊಸ ಬದಲಾವಣೆ !! | Oneindia Kannada

  • 4 years ago
ರಾಷ್ಟ್ರೀಯ ಬಾಲಕಿಯರ ದಿನಾಚರಣೆ ಪ್ರಯುಕ್ತ ಉತ್ತರಾಖಂಡ ಸರ್ಕಾರ ವಿನೂತನ ಪ್ರಯೋಗ ನಡೆಸಿದ್ದು, ಒಂದು ದಿನದ ಮಟ್ಟಿಗೆ 20 ರ ಹರೆಯದ ಹುಡುಗಿಯೊಬ್ಬಳನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆ.

National Girls' Day Celebrations The Uttarakhand government has launched an innovative experiment to make a 20-year-old girl a day chief minister of the state.

Recommended