• 4 years ago
ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕರೆಸಲಾಗಿತ್ತು. ಸಿದ್ದರಾಮಯ್ಯನವರು ಸ್ತ್ರೀಯರನ್ನು ಸದಾ ಗೌರವದಿಂದ ಕಾಣುವ ನಾಯಕ. ಮಹಿಳೆಯರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿರುವ ಸಿದ್ದರಾಮಯ್ಯನವರು ಮಹಿಳಾ ಸಬಲೀಕರಣ ಬೆಂಬಲದಲ್ಲಿ ಸದಾ ಮುಂದು, ಇಂತಹ ಹಿನ್ನೆಲೆ ಹೊಂದಿರುವ ಸಿದ್ದರಾಮಯ್ಯನವರು ಇದೀಗ ಪೊಗರು ಚಿತ್ರದ ಆಡಿಯೋ ಬಿಡುಗಡೆಗೆ ಬಂದು ತಪ್ಪು ಮಾಡಿಬಿಟ್ಟರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೌದು ಪೊಗರು ಚಿತ್ರದ ಕರಾಬು ಹಾಡನ್ನು ನೀವೆಲ್ಲಾ ನೋಡಿರುತ್ತೀರ.. ಆ ಹಾಡಿನ ಡಾನ್ಸ್ ನಲ್ಲಿ ನಟಿ ರಶ್ಮಿಕಾರನ್ನು ಹೇಗೆಲ್ಲಾ ಬಳಸಿಕೊಳ್ಳಲಾಗಿದೆ ಎಂಬುದು ನಿಮಗೇ ತಿಳಿದಿದೆ.

Siddaramaiah under scanner for attending pogaru movie audio launch, pogaru movie story based on Atrocities on women. Know more.

Category

🗞
News

Recommended