ಇನ್ಮುಂದೆ ನೈಟ್ ಔಟ್ ನೈಟ್ ಪಾರ್ಟಿ ಗೆ ಅವಕಾಶ ಇಲ್ಲಾ | Oneindia Kannada

  • 3 years ago
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 760 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 331 ಸೋಂಕಿತರು ಗುಣಮುಖರಾಗಿದ್ದು, ಆರು ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ .ಹಾಗಾಗಿ ನೈಟ್ ಔಟ್ , ನೈಟ್ ಪಾರ್ಟಿ ಗೆ ಅವಕಾಶ ಕೊಡೋದಿಲ್ಲ ಅಂತ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ

In the last 24 hours, 760 people have been diagnosed with coronavirus. In one day, 331 people were healed and six people died of the pestilence, So the Commissioner of Police, Kamal Pant, has strictly ordered to ban night out and night party

Recommended