ತಮಿಳರ ಸೊಗಡಿನಂತೆ ಬಿಜೆಪಿ ಪ್ರಚಾರಕ್ಕಾಗಿ ಸಿದ್ದಗೊಡಿರುವುದೇ “ವಾಂಗ ಮೋದಿ ವನಕ್ಕಂ ಮೋದಿ” ಎಂಬ ಹಾಡು. ತಮಿಳರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ನಾಯಕರು ಈ ಹಾಡನ್ನು ಸಿದ್ದಪಡಿಸಿ ಅದನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಹಾಡಿನ ಚಿತ್ರೀಕರಣದಲ್ಲಿ ತಮಿಳುನಾಡಿನ ಬಿಜೆಪಿ ಹಿರಿಯ ನಾಯಕರಲ್ಲದೆ ಕರ್ನಾಟಕದ ಮಾಜಿ ಸಚಿವ ಸಿಟಿ ರವಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ
desc- The song, "Wanga Modi Vanakkam Modi", has been sung by the BJP as a Tamil comedy. BJP leaders who have come forward to attract Tamils have prepared the song and uploaded it on YouTube. Not only senior BJP leaders in Tamil Nadu, but also former Karnataka minister Siti Ravi and former IPS officer Annamalai were involved in the song.

Category
🗞
News