ಡಾ.ರಾಜ್‍ಕುಮಾರ್ ಅಭಿನಯದ ಎರಡು ಕನಸು ಸಿನಿಮಾದ ‘ಎಂದೆಂದೂ ನಿನ್ನನೂ ಮರೆತೂ ನಾನಿರಲಾರೇ ಹಾಡನ್ನು ಬಾಲಿವುಡ್ ನಟ ಗೋವಿಂದ್ ಅವರು ಹಾಡಿದ್ದಾರೆ. ಈ ವೀಡಿಯೋವನ್ನು ಹರ್ಷಿಕಾ ಪೂಣಚ್ಚ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
A video of Bollywood actor govinda singing kannada song has been shared by harshika ponachcha in her instagram account
A video of Bollywood actor govinda singing kannada song has been shared by harshika ponachcha in her instagram account
Category
🗞
News