• 4 years ago
ರಾಬರ್ಟ್ ಸಿನಿಮಾ ಯಶಸ್ವಿಯಾಗಿದ್ದಕ್ಕೆ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ರಾಬರ್ಟ್ ತಂಡ ರಾಜ್ಯದ್ಯಂತ ಪ್ರವಾಸವನ್ನು ಹಮ್ಮಿಕೊಂಡಿತ್ತು. ಆದರೆ ಕೊರೋನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಯಾತ್ರೆಯನ್ನು ಮುಂದೂಡಿದೆ

Robert team touring across the state to thank the audience for the success of the Robert Cinema. But the conquest has been postponed in the wake of rising corona.

Category

🗞
News

Recommended