RCB ವಿರುದ್ಧ ಸೇಡು ತೀರಿಸಿಕೊಂಡ Shivam Dube | Oneindia Kannada
- 3 years ago
ಶಿವಂ ದುಬೆ 32 ಎಸೆತಗಳಲ್ಲಿ 2 ಸಿಕ್ಸ್ 5 ಬೌಂಡರಿಯೊಂದಿಗೆ 46 ರನ್ ಬಾರಿಸಿದರು. ಈ ವೇಳೆ ದಾಳಿಗಿಳಿದ ಕೇನ್ ರಿಚರ್ಡ್ಸನ್ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಮುಂದಾದ ಶಿವಂ ದುಬೆ ಮ್ಯಾಕ್ಸ್ವೆಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
Shivam Dube valuable 46 runs against Royal Challengers Bengaluru
Shivam Dube valuable 46 runs against Royal Challengers Bengaluru