• 3 years ago
ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರ್ತಾರೆ ಸದ್ಯಕ್ಕೆ ಆಶಾ ಭಟ್ ಭರತನಾಟ್ಯ ಮಾಡುವ ಫೋಟೋಗಳನ್ನು ಶೇರ್ ಮಾಡಿ ನವರಸಗಳನ್ನು ಅಭಿನಯಿಸಿ ನೆಟ್ಟಿಗರ ಗಮನಸೆಳೆದಿದ್ದಾರೆ

Asha Bhatt, the heroine of Robert's film, has become active on social media. Now, Asha Bhatt has made heads turn of netizens by sharing the photos of her showing the navarasas of Bharatanatyam

Category

🗞
News

Recommended