ಅಮೆರಿಕ ನಾಗರಿಕರಿಗೆ ಭಾರತ ಬಿಟ್ಟು ಬರುವಂತೆ ಸೂಚನೆ | Oneindia Kannada

  • 3 years ago
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಯಾರೂ ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಆದಷ್ಟು ಬೇಗ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ.

The US government has advised its citizens to return to the country as soon as possible as the number of corona cases in India is exceeding.

Recommended