• 3 years ago
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಅಮರನಾಥ್ ಆರಾಧ್ಯ ಅವರು ಕಷ್ಟದಲ್ಲಿದ್ದಾಗ ನಟ ಭುವನ್ ಪೊನ್ನಣ್ಣ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಟ್ಟು ಸಹಾಯ ಮಾಡಿದ್ದಾರೆ.ಹೀಗಾಗಿ ಭುವನ್ ಕಾರ್ಯವನ್ನು ಹೊಗಳುತ್ತ ಅವರಿಗೆ ಅರವಿಂದ ಅವರು ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ

Amarnath Aradhya, veteran actor of Kannada cinema. actor Bhuvan Ponnanna helps him by providing the essentials in his hardship. Thus, Aravind heartily thanked Bhuvan for his help.

Category

🗞
News

Recommended