ಸಮಂತಾಗಾಗಿ The Family Man 2 ಸಿನಿಮಾ ನೋಡಿ ಮೆಚ್ಚಿಕೊಂಡ Ramya | Filmibeat Kannada

  • 3 years ago
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಕೂಡ ಸಮಂತಾ ನಟನೆಗೆ ಫಿದಾ ಆಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2 ವೀಕ್ಷಿಸಿದ ರಮ್ಯಾ, ಸಮಂತನಾ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಸಮಂತಾಗಾಗಿ ಫ್ಯಾಮಿಲಿ ಮ್ಯಾನ್-2 ನೋಡಿರುವುದಾಗಿ ರಮ್ಯಾ ಹೇಳಿದ್ದಾರೆ.
#TheFamilyman2 #SamanthaAkkineni #Ramya

There is a lot of praise of Family Man 2 Web series. and now Kannada Actress Ramya likes Samantha Acting in The Family man-2

Recommended