• 4 years ago
ಭುವನಂ ಸಂಸ್ಥೆಯ ರಾಯಭಾರಿಗಳಾದ ಭುವನ್ ಮತ್ತು ಹರ್ಷಿಕ ಪುಣಚ್ಚ ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಿಗೆ ಭೇಟಿ ಕೊಟ್ಟು ಉ಼ಅರ್ ಕರ್ನಾಟಕ ಹೆಸರಿನಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಾ ಬಡಕುಟುಂಬಗಳಿಗೆ ನೆರವಾಗುತ್ತಿದ್ದಾರೆ
#Bhuvan #Harshika
Bhuvan foundation ambassadors Bhuvan and Harshika Puncha visit some villages in North Karnataka to raise awareness of coronavirus and helping them

Category

🗞
News

Recommended