• 3 years ago
ಮೃತ ವ್ಯಕ್ತಿ ಅಥವಾ ಮೆದುಳು ನಿಷ್ಕ್ರಿಯ (brain stem death)ವಾದ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಬಹುದು. ದೇಹದಾನ ಮತ್ತು ನೇತ್ರದಾನ ಜೊತೆಗೆ ಅಂಗಾಂಗ ದಾನದ ಬಗ್ಗೆ ಕೂಡಾ ಜಾಗೃತಿ ಹೆಚ್ಚಾಗಬೇಕು ಎಂದು ವೈದ್ಯರು ಹೇಳಿದ್ದಾರೆ

A deceased person or brain stem death can donate a person's organs. Doctors also said that awareness of organn donation along with body donation and ophthalmology should be increased

Category

🗞
News

Recommended