America ಮಾಡಿದ ಮೋಸದ ಬಗ್ಗೆ ಅಳಲು ತೋಡಿಕೊಂಡ Afghanistan | Oneindia Kannada
ಕಷ್ಟದ ಸಂದರ್ಭದಲ್ಲಿ ದಿಢೀರ್ ಅಮೆರಿಕ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುತ್ತಿರುವುದು ಅಫ್ಘಾನಿಸ್ತಾನದ ಕಣ್ಣು ಕೆಂಪಾಗುವಂತೆ ಮಾಡಿದೆ. ಇದೇ ಕಾರಣಕ್ಕೆ ಅಫ್ಘಾನಿಸ್ತಾನದ ಅಧ್ಯಕ್ಷರು ರೊಚ್ಚಿಗೆದ್ದು, ಅಮೆರಿಕ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Afghanistan is angry that US army is returning during these desperate times
Afghanistan is angry that US army is returning during these desperate times
Category
🗞
News