ಒಲಿಂಪಿಕ್ಸ್ ನಲ್ಲಿ ದಾಖಲೆ ಬರೆದ ಭಾರತದ ಮಹಿಳಾ ಹಾಕಿ ಟೀಮ್ | Oneindia Kannada

  • 3 years ago
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೋಲಿಲ್ಲದ ಸರದಾರರಂತೆ ಮೆರೆದಾಡುತ್ತಿದ್ದ ಆಸ್ಟ್ರೇಲಿಯ ವನಿತೆಯರಿಗೆ ಭಾರತೀಯ ವನಿತೆಯರ ತಂಡ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಮಣ್ಣುಮುಕ್ಕಿಸುವ ಮೂಲಕ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ.

Tokyo Olympics: Indian Women's Hockey Team Makes History, Reaches 1st Olympic Semi-final with 1-0 Win Over Australia

Category

🗞
News

Recommended