• 3 years ago
ಪಾಕಿಸ್ತಾನ ಪ್ರಧಾನಿಯ ಸರ್ಕಾರಿ ಬಂಗಲೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ರ ಸರ್ಕಾರಿ ನಿವಾಸವೀಗ ಬಾಡಿಗೆಗೆ ಇದೆ. ಪಾಕಿಸ್ತಾನ ಸರ್ಕಾರ ಕ್ಕೀಗ ಹಣದ ಕೊರತೆ ತೀವ್ರವಾಗಿದೆ. ಅದನ್ನು ನೀಗಿಸಲು, ಆದಾಯದ ಮೂಲವಾಗಿ ಈ ಸರ್ಕಾರಿ ನಿವಾಸವನ್ನು ಬಾಡಿಗೆಗೆ ಕೊಡಲಾಗುವುದು ಎಂದು ಕ್ಯಾಬಿನೆಟ್​ ತಿಳಿಸಿದೆ.

decrAccording to reports, the Cabinet in Pakistan decided to rent out the official residence of the prime minister for cultural, fashion, educational, and other social events or gatherings

Category

🗞
News

Recommended