Sachin Tendulkar ಜೊತೆ ಆ ರೀತಿ ನಡೆದುಕೊಂಡಿದ್ದಕ್ಕೆ ಭಾರತೀಯರಿಗೆ ಹೆದರಿದ್ದ ಪಾಕ್ ವೇಗಿ | Oneindia Kannada

  • 3 years ago
ಒಂದು ವೇಳೆ ಸಚಿನ್‌ ತೆಂಡೂಲ್ಕರ್‌ ಗೆ ಏನಾದ್ರೂಗಾಯ ಆಗ್ಬಿಟ್ಟಿದ್ರೆ ನನ್ನನ್ನು ಪಾಕಿಸ್ತಾನಕ್ಕೆ ಮರಳೋಕೆ ಬಿಡುತ್ತಿರಲಿಲ್ಲ ಅಥವಾ ಭಾರತದವರು ನನ್ನನ್ನು ಜೀವಂತವಾಗಿ ಸುಡುತ್ತಿದ್ದರು ಎಂದು ಪಾಕ್‌ ಮಾಜಿ ವೇಗಿ ಶೊಯೆಬ್‌ ಅಖ್ತರ್‌ 2007ರ ಭಾರತ ಪ್ರವಾಸದಲ್ಲಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
#IndiaVsPakistan #ShoaibAkhtar #SachinTendulkar
Shoaib Akhtar recalls nearly injuring Sachin Tendulkar while lifting him up, The incident happened during Pakistan's tour to India in 2007 for 5 ODIs and 3 Tests.

Category

🗞
News

Recommended