ತಾಲಿಬಾನ್ ಕೆಂಗಣ್ಣಿಗೆ ಗುರಿಯಾದ ರಶೀದ್ ಖಾನ್ ಮತ್ತು ಕುಟುಂಬದ ಕಥೆ? | Oneindia Kannada
ಅಫ್ಘಾನಿಸ್ತಾನದ ಸ್ಥಿತಿ ನೋಡಿ ರಶೀದ್ ಖಾನ್ ಮನನೊಂದಿದ್ದು, ತಮ್ಮ ಭಾವನೆಗಳನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿ ನನಗೆ ನಿದ್ರೆ ಮಾಡಲಾಗುತ್ತಿಲ್ಲ. ದಯವಿಟ್ಟು ಎಲ್ಲರೂ ಪ್ರಾರ್ಥಿಸಿ ಎಂದು ರಶೀದ್ ಖಾನ್ ಕಣ್ಣೀರ ಪೋಸ್ಟ್ ಹಂಚಿಕೊಂಡಿದ್ದಾರೆ.
the famed cricketer Rashid Khan is constantly requesting help for Afghanistan and its countrymen.
the famed cricketer Rashid Khan is constantly requesting help for Afghanistan and its countrymen.
Category
🗞
News