ಈ ರೀತಿ ನೀತಿಗಳನ್ನು ಪಾಲಿಸಿ ಪೂಜಿಸಿದರೆ ಲಕ್ಷ್ಮಿ ಒಲಿಯೋದು ಗ್ಯಾರೆಂಟಿ | Oneindia Kannada

  • 3 years ago
ರೀತಿನೀತಿ ನಿಯಮಗಳ ಮೂಲಕ ಲಕ್ಷ್ಮಿಪೂಜೆಯನ್ನು ಮಾಡಬೇಕು. ಪ್ರತಿಯೊಂದು ಪೂಜೆಗೂ ಒಂದಲ್ಲ ಒಂದು ರೀತಿಯ ನಿಯಮ ಹಾಗೂ ಪದ್ಧತಿ ಇರುತ್ತದೆ. ಹಾಗೆಯೇ ಲಕ್ಷ್ಮಿ ಪೂಜೆಗೂ ನಿಯಮಗಳಿದ್ದು, ಅವುಗಳನ್ನು ಪಾಲಿಸಿ ಪೂಜೆ ಮಾಡಿದರೆ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು.

Varamahalakshmi festival is the most auspicious festival celebrated by a married woman to commemorate Goddess Mahalakshmi."Vara" means "boon" and Goddess Lakshmi grants all boons to those who performs pooja with utmost devotion on this day

Category

🗞
News

Recommended