ಗೇಲ್ ಸ್ಪೋಟಕ ಹೊಡೆತ ತಾಳಲಾರದೆ ಬ್ಯಾಟ್ ಎರಡು ತುಂಡಾದ ವಿಡಿಯೋ ವೈರಲ್ | Oneindia Kannada

  • 3 years ago
ಕ್ರಿಸ್ ಗೇಲ್ ಕೇವಲ 27 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಿಡಿಸಿ 42 ರನ್ ಚಚ್ಚಿದರು. ಇದರ ನಡುವೆ ಗೇಲ್ ಸಿಕ್ಸರ್ ಸಿಡಿಸಲು ಮುಂದಾದಾಗ ಬ್ಯಾಟ್ ಕಟ್ ಆದ ಘಟನೆಯೂ ನಡೆಯಿತು.
#CPL2021 #ChrisGayle #Odeansmith
Chris Gayle’s bat breaks into two pieces during the semi-final clash in CPL 2021

Category

🥇
Sports

Recommended