• 3 years ago
ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬಲ ಭುಜದ ಗಾಯಕ್ಕೆ ತುತ್ತಾಗಿದ್ದರು. ಸದ್ಯ ಸ್ಕ್ಯಾನ್ ವರದಿ ಬಂದಿದ್ದು, ಹಾರ್ದಿಕ್ ಸಂಪೂರ್ಣ ಫಿಟ್ ಆಗಿದ್ದಾರೆ. ಮುಂದಿನ ಪಂದ್ಯಗಳಿಗೆ ಅವರ ಲಭ್ಯತೆ ಇರಲಿದೆ ಎಂದು ಎಎನ್ ಐಗೆ ಬಿಸಿಸಿಐ ಮೂಲಗಳು ತಿಳಿಸಿವೆ.

India's all-rounder Hardik Pandya should be fit to face New Zealand in its next match. The Indian player received a blow to the shoulder during the match against Pakistan and was taken for scans.

Category

🗞
News

Recommended