ಪುನೀತ್ ಸಾವಿಗೆ ಸಂತಾಪ ಸೂಚಿಸಿದ ದಿಗ್ಗಜ ಕ್ರಿಕೆಟಿಗರು | Oneindia Kannada

  • 3 years ago
ಸ್ಯಾಂಡಲ್ ವುಡ್ ಪಾಲಿಗೆ ಶುಕ್ರವಾರ ಕರಾಳ ದಿನವಾಗಿ ಮಾರ್ಪಟ್ಟಿದೆ. ಅನಾರೋಗ್ಯ ಕಾರಣದಿಂದ ಇಂದು ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್ ಕುಮಾರ್ ಅಲ್ಲಿಯೆ ಮೃತಪಟ್ಟಿದ್ದಾರೆ. ಪುನೀತ್ ಸಾವಿಗೆ ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

#PuneethRajkumar #Sandalwood #RIPPowerStar

Sandalwood Power star puneeth Rajkumar Passes Away in Vikram Hospital after experience cardiac arrest.

Recommended