ಅಪ್ಪು ಬಿಟ್ಟುಹೋದ ದ್ವಿತ್ವ ಚಿತ್ರದ ಬಗ್ಗೆ ಮಾತನಾಡಿದ ಪವನ್

  • 3 years ago
ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವಿನಿಂದ ನಾವು ಇನ್ನೂ ಹೊರಬಂದಿಲ್ಲ. 'ದ್ವಿತ್ವ' ಸಿನಿಮಾವನ್ನು ಏನು ಮಾಡುವುದು ಎಂದು ನಮಗೂ ಈ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಸಿನಿಮಾ ನಿರ್ಮಾಣ ಮಾಡಲಿದ್ದ ಹೊಂಬಾಳೆ ಫಿಲಮ್ಸ್‌ಗು ಪುನೀತ್‌ಗೂ ಇದ್ದ ಅನುಭಂದ ಬಹಳ ಗಾಢವಾದುದ್ದು. ಹಾಗಾಗಿ ಅವರ ಬಳಿ ಸಿನಿಮಾ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ. ಹನ್ನೊಂದು ದಿನಗಳ ನಂತರ ಈ ಬಗ್ಗೆ ಮಾತುಕತೆ ಮಾಡೋಣ ಎಂದುಕೊಂಡಿದ್ದೇವೆ'' ಎಂದಿದ್ದಾರೆ ಪವನ್ ಕುಮಾರ್

Dvitva movie director Pawan Kumar talks about the movie. Puneeth Rajkumar supposed to act in the movie. He said we will decide what to do about the movie.

Recommended