ಅಂದುಕೊಂಡಂತೆ ಅಪ್ಪು ಸಮಾಧಿ ಮುಂದೆ ಪೋಸ್ಟರ್ ರಿಲೀಸ್ ಮಾಡಿದ 'ಬನಾರಸ್' ತಂಡ

  • 3 years ago
ಬನಾರಸ್ ಚಿತ್ರದ ಪೋಸ್ಟರ್‌ಅನ್ನುಪುನೀತ್ ರಾಜಕುಮಾರ್ ಕೈಯಲ್ಲಿ ರಿಲೀಸ್‌ ಮಾಡಿಸಬೇಕು ಎನ್ನುವುದು ಚಿತ್ರ ತಂಡದ ಮಹತ್ತರ ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಪುನೀತ್ ಸಮಾಧಿ ಮುಂದೆ ಇಂದು ಪೋಸ್ಟರ್ ರಿಲೀಸ್ ಮಾಡಿಚದೆ ಚಿತ್ರತಂಡ

Zameer Ahmed Khan Son Zaid Khan Debut Kannada Movie Banaras Film Poster Released At Puneeth Rajkumar Grave.

Recommended