Assault on hospital staff by rowdy's.

  • 3 years ago
ಪುಂಡರಿಂದ ಶುಶ್ರೂಷಕರ ಮೇಲೆ ಹಲ್ಲೆ.
ಪುಂಡರಿಂದ ಕೆ.ಆರ್‌ ಪೇಟೆ ತಾಲ್ಲೂಕು ಆಸ್ಪತ್ರೆಯ ಕರ್ತವ್ಯನಿರತ ಸಿಬ್ಬಂದಿಯಾದ ಶುಶ್ರೂಷಕ ಅಧಿಕಾರಿ ರಂಗನಾಥ್ ಅವರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು. ತಕ್ಷಣ ಪ್ರಕರಣ ದಾಖಲಿಸಿಕೊಂಡು ಪುಂಡರನ್ನು ಬಂಧಿಸಿದ ಕೆ.ಆರ್. ಪೇಟೆ ಪಟ್ಟಣ ಪೊಲೀಸರು.


ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ ಹೋರಾಡೋಣ.
https://www.instamojo.com/@vijayatime...


► https://linktr.ee/vijayatimes


Whatsapp number:+918317398486


#vijayatimes #vijayatimeslive #fblive #youtube #vijayatimeskannada #vijayalakshmishibaruru #ಕನ್ನಡ

#kr_Pete #hospital #brother #police #vijayatimes

Category

🗞
News

Recommended