ಮೋದಿ ಗೆ ವೋಟು ಹಾಕಿದ್ರೆ ಬೀದಿಗೆ ಬರ್ತಿರ ! | Oneindia Kannada

  • 3 years ago
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಬದುಕನ್ನು ಬೀದಿಗೆ ತಂದಿರುವ ನರೇಂದ್ರ ಮೋದಿ(Narendra Modi) ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕಾಗಿ ಮತ ಹಾಕಬೇಕು ಎಂದು ವಿಧಾನ ಪರಿಷತ್‌ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಪ್ರಶ್ನಿಸಿದ್ದಾರೆ.


Narendra Modi, who has brought the lives of people to the streets due to rising prices of essential commodities, has been questioned by the Congress Party's Saleem Ahmed

Category

🗞
News

Recommended