ಗುರುಗಳ ಮುಂದೆ ಉಪೇಂದ್ರ ಮೊದಲ ಬಾರಿಗೆ ಬಣ್ಣ ಹಚ್ಚಿ 33 ವರ್ಷ ಆಯ್ತು

  • 3 years ago
ಉಪೇಂದ್ರ ಮೊದಲ ಬಾರಿಗೆ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ 'ಅನಂತನ ಅವಾಂತರ' ಸಿನಿಮಾ ಬಿಡುಗಡೆ ಆಗಿ (1989) ಇಂದಿಗೆ ಹದಿಮೂರು ವರ್ಷಗಳಾಗಿವೆ. ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ಹಾಡೊಂದರಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು

Upendra started his acting journey 33 years back on this same day. Upendra first acted in Ananthana Avanthara movie which is released in 1989.

Recommended