• 3 years ago
ಲೀಲಾ ಮನಸ್ಸಲ್ಲಿ ಎಜೆ ಬಗ್ಗೆ ಅಪನಂಬಿಕೆ ಇದೆ. ಎಜೆ ತನ್ನ ಪತ್ನಿ ಅಂತರಾಳನ್ನು ಕೊಂದಿದ್ದಾನೆ ಎಂದು ಲೀಲಾ ತಪ್ಪು ತಿಳಿದು ಕೊಂಡಿದ್ದಾಳೆ. ಹಾಗಾಗಿ ಎಜೆ ಬಗ್ಗೆ ಲೀಲಾ ಮನಸ್ಸಲ್ಲಿ ಪ್ರೀತಿ ಇಲ್ಲ. ದ್ವೇಷವೇ ತುಂಬಿದೆ.

Is Leela Heart Melt For AJ Tears: What Will Happen In Zee Kannada Serial Hitler Kalyana

Category

📺
TV

Recommended