• 3 years ago
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಸರಣಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲೂ ಡಿಆರ್​ಎಸ್ ತೀರ್ಮಾನ ತಪ್ಪಾಗಿ ಕಂಡುಬಂತು. ಇದರಿಂದಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಕೆಎಲ್ ರಾಹುಲ್ ಮೈದಾನದಲ್ಲೇ ಕೋಪಗೊಂಡರು.

Ashwin had a go at the broadcasters at Supersport Park while Kohli fired verbal volleys on the stump mic.

Category

🗞
News

Recommended