ನಾನು ಕುಡಿದು ಪಾರ್ಟಿ ಮಾಡಿಲ್ಲ,ಎಫ್ಐಆರ್ ಕೂಡ ಆಗಿಲ್ಲ-ರಕ್ಷಿತ್ ಗೌಡ
- 2 years ago
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿ ಗಟ್ಟಿಮೇಳ ಖ್ಯಾತಿಯ ನಟ ರಕ್ಷಿತ್ ನಿನ್ನೆ (ಜನವರಿ 27)ರ ರಾತ್ರಿ ಕುಡಿದು ಗಲಾಟೆ ಮಾಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಆರೋಪಗಳನ್ನು ನಟ ರಕ್ಷಿತ್ ತಳ್ಳಿ ಹಾಕಿದ್ದು, ಫಿಲ್ಮಿ ಬೀಟ್ ಜೊತೆ ರಾತ್ರಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.
Serial actor Rakshith talks about Police case against him
Serial actor Rakshith talks about Police case against him