• 2 years ago
ಅಪ್ಪು ಬಳಿಕ ದೊಡ್ಮನೆಯ ನಟರು ಅಭಿಮಾನಿಗಳನ್ನು ಸಂಭಾಳಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಯಾಕೆಂದರೆ ಈ ಅಪ್ಪು ಅವರನ್ನು ಅವರ ಅಭಿಮಾನಿಗಳು ಈಗ ದೊಡ್ಮನೆಯ ನಟರಲ್ಲಿ ಕಾಣುತ್ತಿದ್ದಾರೆ. ಈ ಪೈಕಿ ನಟ ಶಿವರಾಜ್‌ಕುಮಾರ್ ಅವರು ಅಪ್ಪು ಅವರ ಹಲವು ಯೋಜನೆಗಳನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.

Actor Yuvarajkumar spend time with Puneeth Rajkumar fans, Appu fans said that Yuvarajkumar is also like Puneeth Rajkumar for us

Category

🗞
News

Recommended