ಮೂಗಿನಿಂದ ಮ್ಯೂಸಿಕ್ ಮಾಡೋದು ಎಲ್ಲಾದ್ರು ಕೇಳಿದ್ದೀರಾ?

  • 2 years ago
ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಮೂಗನ್ನು ಹಿಡಿದು ಒಂದು ಹಾಡಿನ ಟ್ಯೂನ್ ಹಾಕಿದ್ದಾರೆ. ನಿವೇದಿತಾ ಕೂಡ ಚಂದನ್‌ಗೆ ಸಾಥ್ ನೀಡಿದ್ದು, ಚಂದನ್ ಕೈಗೆ ಮೂಗು ಕೊಟ್ಟು ಸಂಗೀತದ ಹೊಸ ಟ್ಯೂನ್ ಹೊರಹಾಕಿದ್ದಾರೆ. ಈ ವಿಡಿಯೋ ಕೂಡ ವೈರಲ್ ಲಿಸ್ಟ್ ಸೇರಿದೆ.

Niveditha Gowda And Chandan Shetty New Video Troll