• 3 years ago
ಬಹು ನಿರೀಕ್ಷೆಯ ಸಿನಿಮಾ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಇಲ್ಲಿವರೆಗೂ ಕಾಯುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಬೇರೆಯದ್ದೇ ಲೆವೆಲ್ ಸಿನಿಮಾವಿದು ಅಂತ ಟೀಸರ್ ನೋಡಿದ ಮೇಲೆ ಅನಿಸಿದೆ. ಪುನೀತ್ ರಾಜ್‌ಕುಮಾರ್ ಖಡಕ್ ಎಂಟ್ರಿ. ಪವರ್‌ಫುಲ್ ಅ್ಯಕ್ಷನ್ ಸೀಕ್ವೆನ್ಸ್‌ ಚಿತ್ರದಲ್ಲಿ ಹೇಗೆ ಇರಲಿದೆ ಎನ್ನುವ ಬಗ್ಗೆ ಈ ಟೀಸರ್ ಹೇಳಿದೆ.

Power star Puneeth Rajkumar Starrer James Teaser Set New Record In Short Time

Category

🗞
News

Recommended