ಪೂಜಾ ಹೆಗ್ಡೆ ಪ್ರಶ್ನೆಗೆ ಪ್ರಭಾಸ್ ಉತ್ತರ ಏನು ಕೊಟ್ರು?
- 2 years ago
ಪ್ರೇಮಿಗಳ ದಿನ. ಆ ಪ್ರಯುಕ್ತ ಅನೇಕ ಚಿತ್ರತಂಡಗಳು ಸಾಂಗ್, ಪೋಸ್ಟರ್, ಟೀಸರ್ ಬಿಡುಗಡೆ ಮಾಡಿವೆ. ಅದೇ ರೀತಿ ‘ರಾಧೆ ಶ್ಯಾಮ್’ ತಂಡದಿಂದ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿನ ಅನೇಕ ಸುಂದರ ದೃಶ್ಯಗಳನ್ನು ಜೋಡಿಸಿ ಈ ಗ್ಲಿಂಪ್ಸ್ ಕಟ್ಟಿಕೊಡಲಾಗಿದೆ.
Prabhas Pooja Hegde starrer Radhe Shyam movie glimpse released on Valentine's Day
Prabhas Pooja Hegde starrer Radhe Shyam movie glimpse released on Valentine's Day