Video: ಚನ್ನವೀರ ಕಣವಿ ಅಸ್ತಂಗತ | Chennaveera Kanavi

  • 2 years ago
'ಚೆಂಬೆಳಕಿನ ಕವಿ' ಖ್ಯಾತಿಯ ಹಿರಿಯ ಕವಿ, ನಾಡೋಜ ಡಾ. ಚೆನ್ನವೀರ ಕಣವಿ (93) ಅವರು ಬುಧವಾರ ಬೆಳಿಗ್ಗೆ ನಿಧನರಾದರು. ಕೋವಿಡ್ ಕಾರಣ ಜನವರಿ 14ರಂದು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು‌.

Category

🗞
News

Recommended