ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ರಾಜೇಶ್ ನಿಧನಕ್ಕೆ ಚಿತ್ರರಂಗ ಕಂಬನಿ

  • 2 years ago
ಕನ್ನಡದ ಖ್ಯಾತ ಹಿರಿಯ ನಟ 'ಕಲಾ ತಪಸ್ವಿ' ರಾಜೇಶ್​ಅವರು ಇನ್ನು ನೆನಪು ಮಾತ್ರ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇಂದು ಮುಂಜಾನೆ (ಫೆ.19)​ಕೊನೆಯುಸಿರು ಎಳೆದಿದ್ದಾರೆ.

Kalatapasvi Kannada Senior Actor Rajesh Passes away. He is father in law of actor Arjun Sarja.

Recommended