'ಏಕ್ ಲವ್‌ ಯಾ' ಸಕ್ಸಸ್‌ನಲ್ಲಿರುವ ಪ್ರೇಮ್ ಈಗ ಏನ್ ಮಾಡ್ತಿದ್ದಾರೆ ನೋಡಿ!

  • 2 years ago
ನಿರ್ದೇಶಕ ಪ್ರೇಮ್ ಅವರ ಏಕ್‌ ಲವ್‌ ಯಾ ಸಿನಿಮಾ ರಿಲೀಸ್ ಅಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ರಿಲೀಸ್‌ ನಂತ್ರ ಥಿಯೇಟರ್‌ ವಿಸಿಟ್ ಮಾಡುತ್ತಿರುವ ಪ್ರೇಮ್ ಮತ್ತು ತಂಡ ಚಿತ್ರ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.

Director Prem playing with children's during Ek Love Ya promotion

Recommended