ನನ್ನ ಮೈದುನನ ಬಾಡಿ ಆದ್ರೂ ತಂದು ಕೊಡಿ..! Naveen Shekharappa's Sister-In-Law Speaks To Public TV

  • 2 years ago
ನನ್ನ ಮೈದುನನ ಬಾಡಿ ಆದ್ರೂ ತಂದು ಕೊಡಿ..! Naveen Shekharappa's Sister-In-Law Speaks To Public TV

#PublicTV #NaveenShekharappa

`ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ...'
ನಮ್ಮ ಕುಟುಂಬಸ್ಥರಲ್ಲಿ ಅವನೊಬ್ಬನೇ ಓದಿರುವ ಯುವಕ.
ಆತನ ಮೇಲೆ ತುಂಬಾ ಕನಸು ಕಂಡಿದ್ವಿ.. ಎಲ್ಲಾ ನುಚ್ಚುನೂರಾಯ್ತು.
ಜೀವಂತವಾಗಿ ಆತನನ್ನು ಕೊನೆಗೂ ನೋಡಲಾಗಲಿಲ್ಲ.
ಕನಿಷ್ಟ ಪಕ್ಷ ನನ್ನ ಮೈದುನನ ಮೃತದೇಹವನ್ನಾದರೂ ನೀಡಿ.
ಮೃತ ನವೀನ್ ಅತ್ತಿಗೆಯ ಆಕ್ರಂದನ.

Recommended