ಜೇಮ್ಸ್ ರಿಲೀಸ್‌ಗು ಮುನ್ನ ಫ್ಯಾನ್ಸ್ ಕಾತುರ ಹೆಚ್ಚು ಮಾಡಿದ ಈ ಸುದ್ದಿ.

  • 2 years ago
ಚಿತ್ರ ರಿಲೀಸ್‌ಗೂ‌ ಮುನ್ನ ಚಿತ್ರತಂಡ ಹಲವಾರು ಸರ್ಪ್ರೈಸ್ ಗಳನ್ನು ಕೊಡುತ್ತಿದೆ. ಇನ್ನು ಚಿತ್ರದ ಇಂಟ್ರೊಡಕ್ಷನ್ ಹಾಡನ್ನು ರಿಲೀಸ್ ಮಾಡಲು ಮುಂದಾಗಿದೆ. ಇದೇ ಮಾರ್ಚ್ 11ಕ್ಕೆ 'ಜೇಮ್ಸ್' ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗುತ್ತಿದೆ‌.

Puneeth Rajkumar Starrer James Movie 2nd Song Will Out On March 11th

Recommended