Video | ತುಮಕೂರು: ರೈತರ ಪಾಲಿಗೆ ಕಹಿಯಾದ ಹುಣಸೆ

  • 2 years ago
ಎರಡು ವರ್ಷಗಳಿಂದ ಬೆಲೆ ಕುಸಿತದಿಂದಾಗಿ ತುಮಕೂರಿನ ರೈತರ ಪಾಲಿಗೆ ಹುಣಸೆ ಹಣ್ಣು ಕಹಿಯಾಗಿಬಿಟ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ ರೈತರು.
#TAMARIND #TUMKURTAMARIND #Farmers #Pricedrop

Category

🗞
News

Recommended