• 2 years ago
ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿ ಆಭರಣಗಳ ಪೆಟ್ಟಿಗೆ ಕೊಂಡೊಯ್ಯುವ ವಿಚಾರದಲ್ಲಿ ಎರಡು ಸ್ಥಾನೀಕ ಕುಟಂಬಗಳ ನಡುವೆ ಸೋಮವಾರ ಬೆಳಿಗ್ಗೆ ಮೇಲುಕೋಟೆಯಲ್ಲಿ ಜಟಾಪಟಿ ನಡೆಯಿತು.
#Vairamudi #Melukote #Vairamudiutsava

Category

🗞
News

Recommended