• 2 years ago
ಕೈಗೆಟುಕದ ದ್ರಾಕ್ಷಿ ಹುಳಿ ಅಂತಾರೆ, ವಿಜಯಪುರದಲ್ಲಿ ಬಾಯಿಗರ ಎಟಕುವುದರಿಂದ ಸಕ್ಕರೆಗಿಂತ ಸವಿ, ಇಲ್ಲಿಯ ದ್ರಾಕ್ಷಿ. ಅಕ್ಕರೆಯನ್ನು ಬಯಸಿ, ಬೆಳೆಯುವ ಈ ಹಣ್ಣು ನೆರೆ ರಾಜ್ಯದಲಿ ಮಾರುಕಟ್ಟೆ ಪಡೆದಿದೆ. ಕಾರಣಗಳೇನು, ಈ ವಾರದ ಮಿಸಳ್ ಹಾಪ್ಚಾದಲ್ಲಿ..

Category

🗞
News

Recommended