• 2 years ago
ಧಾರವಾಡ ಜಿಲ್ಲೆಯಲ್ಲಿ ಹುಟ್ಟುವ ಏಕೈಕ ನದಿ ಶಾಲ್ಮಲಾ. ಈ ನದಿಯನ್ನು ಗುಪ್ತಗಾಮಿನಿ ಎಂದು ಕರೆಯಲಾಗುತ್ತದೆ. ಕಾರ್ಖಾನೆಗಳ ರಾಸಾಯನಿಕಯುಕ್ತ ನೀರು ನೇರವಾಗಿ ಈ ನೀರನ್ನು ಸೇರುತ್ತಿರುವುದು, ಜಲಮೂಲಗಳೂ ಬತ್ತುತ್ತಿರುವುದರಿಂದ ಒಳಗೊಳಗೇ ಕೊಳೆಯುತ್ತಿದೆ ಶಾಲ್ಮಲಾ ನದಿ !

Category

🗞
News

Recommended