ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಮಧ್ಯಕರ್ನಾಟಕದ ಪ್ರಮುಖ ಉತ್ಸವಗಳಲ್ಲಿ ಒಂದು. ಕೋವಿಡ್ ನಂತರ, ಕೋಟೆ ನಾಡಿನಲ್ಲಿ ಮತ್ತೆ ಜಾತ್ರೆಯ ಕಳೆ ಬಂದಿದ್ದು ಭಾನುವಾರ ಸಂಜೆ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. ಎಲ್ಲ ಸಮುದಾಯ ಒಗ್ಗೂಡಿ ಆಚರಿಸುವ ಉತ್ಸವ ಇದು.
Category
🗞
News