RRR ಹೊಸ ಅರ್ಥ ಕೇಳಿ ನಗುತ್ತಿದ್ದಾರೆ ಜನ

  • 2 years ago
ಕಾಂಡೋಮ್ ಕಂಪನಿ ಕೂಡ RRR ಹೆಸರಿನ ಹಿಂದೆ ಬಿದ್ದಿದೆ, RRR ಜನಪ್ರಿಯತೆಯನ್ನು ಮತ್ತು ಅದರ ಬ್ರಾಂಡ್ ಅನ್ನು ತನ್ನ ಉತ್ಪನ್ನದ ಜಾಹೀರಾತಿಗಾಗಿ ಬಳಸಿಕೊಳ್ಳುತ್ತಿದೆ. ಅನೇಕ ಟಾಪ್ ಬ್ರ್ಯಾಂಡ್‌ಗಳು ನೇರವಾಗಿ ಅಥವಾ ಪರೋಕ್ಷವಾಗಿ RRR ಅಕ್ಷರಗಳನ್ನು ಬಳಸಿಕೊಂಡು ಚಲನಚಿತ್ರವನ್ನು ಪ್ರಚಾರ ಮಾಡುತ್ತಿದ್ದರೂ ಇದು ಅವರ ಬ್ರಾಂಡ್ ಪ್ರಚಾರಕ್ಕೆ ಪ್ಲಸ್ ಆಗುತ್ತಿದೆ. ಭಾರತದ ಪ್ರಸಿದ್ಧ ಕಾಂಡೋಮ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಸ್ಕೋರ್ ಕಾಂಡೋಮ್' RRR ಮೇಲೆ ಕಣ್ಣಿಟ್ಟಿದೆ.

A Condom Company promoting RRR with a new definition. Company is now promoting it's new product with highlighting the letters RRR.