ದಾಖಲೆ ಮಾಡಿ ಮಿಂಚುತ್ತಿರುವ ಬ್ರಾವೋ | Oneindia Kannada

  • 2 years ago
ಚೆನ್ನೈ ಸೂಪರ್ ಕಿಂಗ್ಸ್ ಪರ ಆಡ್ತಿರೋ ಬ್ರಾವೋ, ಐಪಿಎಲ್​​ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್​ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಾವೋ, ದೀಪಕ್ ಹೂಡಾರನ್ನ ಔಟ್ ಮಾಡೋ ಮೂಲಕ ಒಟ್ಟಾರೆ ಐಪಿಎಲ್​ನಲ್ಲಿ 171 ವಿಕೆಟ್​ ಪಡೆದ್ರು.

Chennai Super Kings captain Adtiro Bravo has emerged as the highest wicket-taker in IPL history. In the match against the Lucknow Super Giants, Bravo took 171 wickets in the entire IPL

Category

🗞
News

Recommended